ಧೋನಿ ಮಾಡಿದ ಮನವಿಯನ್ನು ಒಪ್ಪಿಕೊಂಡ ಭಾರತೀಯ ಸೇನೆ..! | MS Dhoni | Oneindia Kannada

2019-07-22 1

ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಬದಲು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಭಾರತದ ಮಾಜಿ ನಾಯಕ ಎಂಎಸ್ ಧೋನಿ ಬಯಸಿದ್ದರು. ಇದಕ್ಕಾಗಿ ಭಾರತೀಯ ಸೇನೆಯನ್ನು ಕೋರಿಕೊಂಡಿದ್ದರು ಕೂಡ. ಧೋನಿ ಕೋರಿಕೆಗೆ ಭಾರತೀಯ ಸೇನೆಯಿಂದ ಅನುಮೋದನೆ ದೊರೆತಿದೆ.

Former India captain MS Dhoni wanted to join the Indian Army instead of touring the West Indies. Although the Indian Army had requested for this. Dhoni's request has been approved by the Indian Army.